¡Sorpréndeme!

ಕುಮಾರಸ್ವಾಮಿಯವರಿಗೆ ಟ್ವಿಟ್ಟರ್ ನಲ್ಲಿ ಸವಾಲೆಸೆದ ಪಿಎಂ ಮೋದಿ | Filmibeat Kannada

2018-06-13 127 Dailymotion

ಎಚ್ ಡಿ ಕುಮಾರಸ್ವಾಮಿ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಸವಾಲೆಸೆದಿದ್ದಾರೆ. ಇದೇನಿದು ಮತ್ತೆ ಶುರುವಾಯ್ತಾ ರಾಜಕೀಯದ ಕೆಸರೆರಚಾಟ ಎಂದುಕೊಳ್ಳಬೇಡಿ. ಅಸಲಿ ಸುದ್ದಿ ಬೇರೆಯೇ ಇದೆ!

Prime minister Narendra Modi nominates Karnataka Chief minister HD Kumaraswamy for fitness challenge on his twitter account.